6 ತಿಂಗಳಲ್ಲಿ ಒಂದೇ ಶೋರೂಂಗೆ 3 ಬಾರಿ ಕನ್ನ | Kalaburagi | Theft | Public TV
2022-07-25
4
ಅವರೆಲ್ಲ ಖತರ್ನಾಕ್ ಕಳ್ಳರು.. ಅವರ ಕೆಲಸ ಕೇವಲ ಟೈರ್ ಶೋ ರೂಮ್‍ಗೆ ಕನ್ನ ಹಾಕೋದು.. ಅದರಲ್ಲೂ ಕಳೆದ 6 ತಿಂಗಳಲ್ಲಿ ಒಂದೇ ಶೋ ರೂಂಗೆ 3 ಬಾರಿ ಕನ್ನ ಹಾಕಿದ್ರೂ ಈವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ.
#publictv #kalaburagi #theft #robbery